Kannada News
-
ಟಾಪ್ 5 2020ರ ಜನವರಿ-ಮಾರ್ಚ್ನಲ್ಲಿ ಶೇ. 3. 1ಕ್ಕೆ ಕುಸಿದ ಭಾರತದ ಜಿಡಿಪಿ ಬೆಳವಣಿಗೆ ದರ!
ನವದೆಹಲಿ: ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ಭಾರೀ ಪ್ರಮಾಣದ ಕುಸಿತದ ಹಿನ್ನೆಲೆಯಲ್ಲಿ 2019-20ರ ಕೊನೆಯ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಜೆಡಿಪಿ ದರ ಶೇ. 4.1ರಿಂದ ಶೇ. 3.1ಕ್ಕೆ ಕುಸಿದಿದೆ. ಇದರ...
-
ಜಿಲ್ಲಾಸುದ್ದಿ ರಾಮನಗರದ 'ಹೆಲ್ತ್ ಸಿಟಿ' ಕಾರ್ಯ ಈ ವರ್ಷವೇ ಆರಂಭ- ಡಾ.ಅಶ್ವತ್ ನಾರಾಯಣ್
ರಾಮನಗರ: ರೇಷ್ಮೆ ನಗರ ಖ್ಯಾತಿಯ ರಾಮನಗರದಲ್ಲಿ ಈ ವರ್ಷದ ಕೊನೆಯೊಳಗೆ 'ಹೆಲ್ತ್ ಸಿಟಿ' ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ನಂತರ ಆರೋಗ್ಯ ಸೇವೆಯಲ್ಲಿ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಎನಿಸಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ...
-
ಅಂತರಾಷ್ಟ್ರೀಯ ಅಫ್ಘಾನ್: ಗಡಿ ಠಾಣೆಗಳ ಮೇಲೆ ತಾಲಿಬಾನ್ ದಾಳಿ; 14 ಸೈನಿಕರ ಸಾವು
ಕಾಬೂಲ್ (ಅಫ್ಘಾನಿಸ್ತಾನ), ಮೇ 29: ಶುಕ್ರವಾರ ಅಫ್ಘಾನಿಸ್ತಾನದ ಗಡಿ ಠಾಣೆಯೊಂದಕ್ಕೆ ನುಗ್ಗಿದ ತಾಲಿಬಾನ್ ಬಂಡುಕೋರರು ಕನಿಷ್ಠ 14 ಸೈನಿಕರನ್ನು ಕೊಂದಿದ್ದಾರೆ ಎಂದು ಬಂಡುಕೋರರು ಮತ್ತು ಸೈನಿಕರು ಹೇಳಿದ್ದಾರೆ. ಇದರೊಂದಿಗೆ, ಈದುಲ್ ಫಿತ್ರ್...
-
ಅಂತರಾಷ್ಟ್ರೀಯ ಕರಿಯ ವ್ಯಕ್ತಿ ಹತ್ಯೆ: ಪೊಲೀಸ್ ಠಾಣೆಗೆ ಬೆಂಕಿ ಕೊಟ್ಟ ಪ್ರತಿಭಟನಕಾರರು
ಅಮೆರಿಕ, ಮೇ 29: ಅಮೆರಿಕದ ಮಿನಸೋಟ ರಾಜ್ಯದ ಮಿನಿಪೊಲಿಸ್ ನಗರದಲ್ಲಿ ಕೈಕೋಳದಲ್ಲಿದ್ದ ಕರಿಯ ವ್ಯಕ್ತಿಯೋರ್ವನ ಕುತ್ತಿಗೆ ಮೇಲೆ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬ ಮೊಣಕಾಲಿಟ್ಟು ಉಸಿರುಗಟ್ಟಿಸಿ ಕೊಂದಿದ್ದಾರೆ ಎನ್ನಲಾದ ಘಟನೆಯ ವಿರುದ್ಧ...
-
ಅಂತರಾಷ್ಟ್ರೀಯ ಅಮೆರಿಕ: 24 ತಾಸುಗಳಲ್ಲಿ 1,297 ಸಾವು
ವಾಶಿಂಗ್ಟನ್, ಮೇ 29: ಅಮೆರಿಕದಲ್ಲಿ ಕೊರೋನ ವೈರಸ್ನಿಂದಾಗಿ ಗುರುವಾರ 1,297 ಸಾವುಗಳು ಸಂಭವಿಸಿವೆ. ಇದರೊಂದಿಗೆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 1,01,573ಕ್ಕೆ ಏರಿದೆ ಎಂದು ಬಾಲ್ಟಿಮೋರ್ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಕಲೆ ಹಾಕಿದ...
-
ಅಂತರಾಷ್ಟ್ರೀಯ ಸಾಮಾಜಿಕ ಮಾಧ್ಯಮಗಳನ್ನು ದಮನಿಸುವ ಆದೇಶಕ್ಕೆ ಟ್ರಂಪ್ ಸಹಿ
ವಾಶಿಂಗ್ಟನ್, ಮೇ 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸಾಮಾಜಿಕ ಮಾಧ್ಯಮ ಕಂಪೆನಿಗಳನ್ನು ಗುರಿಯಾಗಿಸಿ ಸರಕಾರಿ ಆದೇಶವೊಂದಕ್ಕೆ ಸಹಿ ಹಾಕಿದ್ದಾರೆ. ಟ್ರಂಪ್ರ ಎರಡು ಟ್ವೀಟ್ಗಳು ವಾಸ್ತವಾಂಶಗಳನ್ನು ಆಧರಿಸಿಲ್ಲ ಎಂಬುದಾಗಿ ಟ್ವಿಟರ್...
-
ಅಂತರಾಷ್ಟ್ರೀಯ ಕೊರೋನದಿಂದಾಗಿ ಜಗತ್ತಿಗೆ 8.5 ಟ್ರಿಲಿಯ ಡಾಲರ್ ನಷ್ಟ: ಆಂಟೋನಿಯೊ ಗುಟೆರಸ್ ಎಚ್ಚರಿಕೆ
ವಿಶ್ವಸಂಸ್ಥೆ, ಮೇ 29: ನೂತನ-ಕೊರೋನ ವೈರಸ್ ಸಾಂಕ್ರಾಮಿಕವು ಊಹಿಸಲಾಗದಷ್ಟು ವಿನಾಶವನ್ನು ಸೃಷ್ಟಿಸುತ್ತದೆ ಹಾಗೂ ಐತಿಹಾಸಿಕ ಪ್ರಮಾಣದಲ್ಲಿ ಹಸಿವೆ ಮತ್ತು ಬರ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ ಎಂದು ವಿಶ್ವಸಂಸ್ಥೆಯ...
-
ಕರಾವಳಿ ವಿದ್ಯುತ್ ಬಿಲ್ ಸಮಸ್ಯೆ: ಮೆಸ್ಕಾಂ ಜತೆ ಚರ್ಚೆ - ಸಚಿವ ಕೋಟ
ಮಂಗಳೂರು, ಮೇ 29: ವಿದ್ಯುತ್ ಗ್ರಾಹಕರಿಗೆ ಅಧಿಕ ಬಿಲ್ ಬಂದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆ ಯಲ್ಲಿ ಈ ಬಗ್ಗೆ ಸ್ಪಂದಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ...
-
ಮುಖಪುಟ ನಾವು ಎಲ್ಲ ವಿಷಯಗಳನ್ನೂ ಗಂಭೀರವಾಗಿ ನೋಡುತ್ತೇವೆ: ತಬ್ಲೀಗಿ ಕುರಿತು ಸುಳ್ಳುಸುದ್ದಿ ಬಗ್ಗೆ ಸುಪ್ರೀಂ
ಹೊಸದಿಲ್ಲಿ, ಮೇ 29: 'ಮಾಧ್ಯಮಗಳ ಒಂದು ವರ್ಗವು ದಿಲ್ಲಿಯ ನಿಝಾಮುದ್ದೀನ್ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮಾವೇಶಕ್ಕೆ ಸಂಬಂಧಿಸಿದಂತೆ ಮುಸ್ಲಿಮ್ ಸಮುದಾಯವನ್ನು ರಾಕ್ಷಸೀಕರಿಸುತ್ತಿದೆ' ಎಂದು...
-
ಟಾಪ್ 5 ಶಾಸಕರ ಜೊತೆ ಮನೆಯಲ್ಲಿ ಊಟ ಮಾಡಿದ್ದೇವೆ: ಬಂಡಾಯ ಚಟುವಟಿಕೆ ನಡೆಸಿಲ್ಲ- ಉಮೇಶ್ ಕತ್ತಿ
ಬೆಂಗಳೂರು: ಶಾಸಕರ ಜೊತೆ ಮನೆಯಲ್ಲಿ ಊಟ ಮಾಡಿದ್ದು ನಿಜ.ಆದರೆ ಯಾವುದೇ ರೀತಿಯ ಬಂಡಾಯ ಚಟುವಟಿಕೆ ನಡೆಸಿಲ್ಲ ಇಂತಹ ಸಮಯದಲ್ಲಿ ಅಂತಹ ಕೆಲಸ ಮಾಡಲ್ಲ ನಮಗೂ ಜವಾಬ್ದಾರಿ ಇದೆ ಎಂದು ಶಾಸಕ ಉಮೇಶ್ ಕತ್ತಿ ತಮ್ಮ ನಡೆಯನ್ನು...

Loading...